Saturday, Apr 20 2024 | Time 09:17 Hrs(IST)
International Share

ದಕ್ಷಿಣ ಅಮೆರಿಕದಲ್ಲಿ ಪ್ರಬಲ ಬಿರುಗಾಳಿ : 4 ಸಾವು

ವಾಷಿಂಗ್ಟನ್, ಏ 20 (ಕ್ಸಿನ್ಹುವಾ) ದಕ್ಷಿಣ ಅಮೆರಿಕದ ಮಿಸಿಸ್ಸಿಪಿ ಮತ್ತು ಅಲಬಾಮಾಗಳಲ್ಲಿ ಭಾರೀ ಬಿರುಗಾಳಿಗೆ ನಾಲ್ವರು ಬಲಿಯಾಗಿದ್ದಾರೆ.
ಮರ ಉರುಳಿ ಬಿದ್ದ ಪರಿಣಾಮ 63 ವರ್ಷದ ವ್ಯಕ್ತಿ ಮೃತಪಟ್ಟಿದ್ದು, ಇನ್ನಿಬ್ಬರು ವಾಹನ ಚಲಾಯಿಸುತ್ತಿದ್ದ ವೇಳೆ ಮೃತಪಟ್ಟಿದ್ದಾರೆ.
ನಿವಾಸ ಮೇಲೆ ಮರ ಉರುಳಿ ಬಿದ್ದ ಪರಿಣಾಮ 42 ವರ್ಷದ ಮಹಿಳೆ ಮೃತಪಟ್ಟಿದ್ದಾರೆ.
ಅಲಾಬಾಮಾ, ಮಿಸಿಸ್ಸಿಪಿ, ಲೂಸಿಯಾನಾ ಮತ್ತು ಟೆಕ್ಸಾಸ್‌ನಲ್ಲಿ ಪ್ರಬಲ ಚಂಡಮಾರುತದಿಂದ ಅನೇಕ ಹಾನಿಯಾಗಿದೆ. ಸುಮಾರು ಒಂದು ಲಕ್ಷಕ್ಕೂ ಅಧಿಕ ಜನರು ವಿದ್ಯುತ್ ಸಂಪರ್ಕ ಇಲ್ಲದೇ ಪರದಾಡುತ್ತಿದ್ದಾರೆ.
ಯುಎನ್ಐ ಜಿಎಸ್‌ಆರ್ ಕೆಎಸ್‌ಆರ್ 1422
There is no row at position 0.